RAJAKUMARA NAGARA BGVS 1st CONVENTION

ಬಡಾವಣೆಯ ಜನರು ಬಹುತೇಕ ಅನಕ್ಷರತೆ, ಅನೈರ್ಮಲ್ಯದಿಂದ ಬಳಲುತ್ತಿರುತ್ತಾರೆ ಅದಕ್ಕೆಲ್ಲ ಕಾರಣ ಅವರ ಬಡತನ ನಿವಾರಣೆಗೆ ಭಾರತದ ಯಾವ ವ್ಯವಸ್ಥೆಯೂ ಕೂಡ ನೈಜ ಕಾಳಜಿಯನ್ನು ಹೊಂದಿಲ್ಲ ಈ ಜನರ ಮುಗ್ಧ ಮೂಢನಂಬಿಕೆಯನ್ನು ಬಳಸಿಕೊಂಡು ಉಳ್ಳವರು ರಾಜಕೀಯ ಪ್ರಾಬಲ್ಯ ಬೆಳೆಸಿಕೊಳ್ಳುತ್ತಿದ್ದಾರೆ ವಿನಃ ಜನಸಾಮಾನ್ಯರ ಸಾಮಾಜಿಕ ಬದಿಕಿಗೆ ಸ್ಪಂದಿಸುತ್ತಿಲ್ಲ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಾಸನ ತಾಲೋಕು ಅಧ್ಯಕ್ಷರಾದ ಶ್ರೀಮತಿ ಮಮತ ಶಿವು ಹೇಳಿದ್ದಾರೆ ಅವರು ಇತ್ತೀಚೆಗೆ ನಗರದ ರಾಜಕುಮಾರ ನಗರದಲ್ಲಿ ಅಲ್ಲಿನ ನೂತನ ಬಿಜಿವಿಎಸ್ ಘಟಕದ ಮೊದಲ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜಕುಮಾರ ನಗರ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಇಲ್ಲಿಯವರೆಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚಿಗೆ ತೊಡಗಿಸಿಕೊಳ್ಳುತ್ತಿದ್ದ ಬಿಜಿವಿಎಸ್ ಸಾಮಾಜಿಕ-ಆರ್ಥಿಕ ವಿಷಯಗಳ ಕುರಿತು ಆಸಕ್ತಿ ತೋರುತ್ತಿರುವುದು ತಳಸಮುದಾಯದ ಜನರ ಬದುಕಿನಲ್ಲಿ ಹರ್ಷದಾಯಕವಾಗಲಿದೆ ಎಂದರು.
ಬಡತನದ ಏರಿಕೆಗೆ ದೇಶದ ವ್ಯವಸ್ಥೆ ಎಷ್ಟು ಕಾರಣವೋ ಜನರ ಅಜ್ಞಾನವೂ ಅಷ್ಟೇ ಕಾರಣ ಹಾಗಾಗಿ ಜನರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಧರ್ಮ ತುಂಬುವ ಮೂಲಕ ತಮ್ಮ ಹಕ್ಕುಗಳನ್ನು ಪ್ರಜಾಸತ್ತಾತ್ಮಕವಾಗಿ ಪಡೆಯಲು ತಾವಾಗೆ ಸನ್ನದ್ದಾರಾಗಲು ಬಿಜಿವಿಎಸ್ ಘಟಕ ನೆರವಾಗಲಿದೆ ಎಂದ ಅವರು. ಮಕ್ಕಳ ಶೈಕ್ಷಣಿಕ ಬಲವರ್ಧನೆ, ಜನರಿಗೆ ಸಾಕ್ಷರತಾ ಚಟುವಟಿಕೆ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ಒತ್ತಡ ಹೇರುವ ಹೋರಾಟಕ್ಕೆ ಬಡಾವಣೆಯ ಜನ ಸಿದ್ಧರಾಗಬೇಕು ಎಂದು ಹೇಳಿದರು.
ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ೧೫ ಜನರ ಸಮಿತಿಯನ್ನು ಪುನರಚಿಸಲಾಯಿತು, ಅದ್ಯಕ್ಷೆಯಾಗಿ ಶ್ರೀಮತಿಭಾಗ್ಯ ಉಪದ್ಯಕ್ಷೆಯಾಗಿ ಶ್ರೀಮತಿ ಸುಶೀಲಮ್ಮ, ಶ್ರೀಮತಿ ಕಾರ್ಯದರ್ಶಿಯಾಗಿ ಶ್ರೀಮತಿ ವಿಮಲ ಸಹ-ಕಾರ್ಯಧರ್ಶಿಯಾಗಿ ಶ್ರೀಮತಿ ಸುಮಿತ್ರಮ್ಮ, ಖಜಾಂಚಿಯಾಗಿ ಶ್ರೀಮತಿ ಲಲಿತ ಹಾಗು ಸದಸ್ಯರಾಗಿ ಶಾರದ, ಶಿವಮ್ಮ, ಇಂದ್ರ, ಭಾಗ್ಯಮ್ಮ, ವೀಣ, ಸುಧಾ, ಆಶಾ, ಜಯಂತಿ, ರಾಧಾ ಮತ್ತು ಮಣಿ ಆಯ್ಕೆಯಾದರು

No comments:
Post a Comment